ಉಚಿತವಾಗಿ ಟಾರ್ಪಲ್ ಯೋಜನೆಯನ್ನು ಇದೀಗ ಸರ್ಕಾರ ಜಾರಿಗೆ ತಂದಿದ್ದು ಹಿಂದುಳಿದ ಸಮುದಾಯಗಳ ಜೀವನ ಮಟ್ಟವನ್ನ ಸುಧಾರಿಸುವ ಗುರಿಯನ್ನು ಈ ಒಂದು ಮಹತ್ವದ ಯೋಜನೆ ಇಂದ ಆಗಲಿದೆ. Free Tarpaulin Scheme ಭಾರತ ಸರ್ಕಾರವು ಉಚಿತ ಟಾರ್ಪಲ್ ಯೋಜನೆ 2025/26 ರಿಂದ ಪ್ರಾರಂಭ ಮಾಡಲಿದ್ದು ಕಠಿಣ ಹಾಗೂ ಹವಾಮಾನ ಪರಿಸ್ಥಿತಿಗಳ ವಿರುದ್ಧ ಮೂಲಭೂತ ರಕ್ಷಣೆ ನೀಡುವಂತಹ ಮತ್ತು ಕೃಷಿ ಉತ್ಪನ್ನಗಳನ್ನು ಸಂರಕ್ಷಿಸುವಂತಹ ಉದ್ದೇಶದಿಂದ ಈ ಒಂದು ಯೋಜನೆಯ ಜಾರಿಗೆ ತರಲಾಗಿದೆ ಈ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ […]

