ಚರ್ಮದ ಕುಶಲಕರ್ಮಿಗಳಿಗೆ ಚರ್ಮಶಿಲ್ಪ ಯೋಜನೆ ಅಡಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣವನ್ನು ಹಣವನ್ನು ವಿತರಣೆ ಮಾಡಲಾಗುತ್ತಿದ್ದು ಇದಕ್ಕೆ ಸಬ್ಸಿಡಿ ಸಹ ಸಿಗುತ್ತಿದೆ. Charmashilpa Scheme In Karnataka ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಎಲ್ಲಾ ಮಾಹಿತಿಯನ್ನು ಓದಿಕೊಂಡು ನೀವು ಸಹ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಚರ್ಮಶಿಲ್ಪ ಯೋಜನೆ ಬಗ್ಗೆ (About the Leather Sculpture Project) :- ಚರ್ಮಶಿಲ್ಪ ಯೋಜನೆಯು ಚರ್ಮದ ಕುಶಲಕರ್ಮಿಗಳ ಉತ್ಪಾದನಾ ವಿಧಾನಗಳನ್ನು ಆಧುನಿಕರಿಸುವ ಗುರಿಯನ್ನು ಹೊಂದಿರುವಂತಹ ಯೋಜನೆ […]

