SBI SCO ನೇಮಕಾತಿ 2025 – ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

SBI SCO Recruitment 2025

State Bank of India (SBI)ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

SBI SCO Recruitment 2025

ಅರ್ಜಿ ಸಲ್ಲಿಸಲು ಡಿಸೆಂಬರ್ 01-12-2025 ಕೊನೆಯ ದಿನಾಂಕ ಆಗಿದೆ ಇಲ್ಲಿ ವಿವಿಧ ದಾಖಲೆಗಳ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

SBI ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ನೇಮಕಾತಿ 2025 ರ ಅವಲೋಕನ

ಕಂಪನಿಯ ಹೆಸರುಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಪೋಸ್ಟ್ ಹೆಸರುವ್ಯವಸ್ಥಾಪಕ, ಉಪ ವ್ಯವಸ್ಥಾಪಕ
ಪೋಸ್ಟ್‌ಗಳ ಸಂಖ್ಯೆ10
ಸಂಬಳರೂ. 64820-105280
ಅರ್ಹತೆಬಿಎ, ಬಿ.ಎಸ್ಸಿ, ಬಿ.ಟೆಕ್/ಬಿಇ
ವಯಸ್ಸಿನ ಮಿತಿ25 ರಿಂದ 40 ವರ್ಷಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ01-12-2025

ಹುದ್ದೆಯ ವಿವರ (Job Description) :-

ಹುದ್ದೆಯ ಹೆಸರು ಹುದ್ದೆಗಳು
ವ್ಯವಸ್ಥಾಪಕ (ಅಪಾಯ ತಜ್ಞ – ಮಾದರಿ ಅಪಾಯ ನಿರ್ವಹಣೆ)05
ಉಪ ವ್ಯವಸ್ಥಾಪಕ (ಅಪಾಯ ತಜ್ಞ – ಮಾದರಿ ಅಪಾಯ ನಿರ್ವಹಣೆ)05

ವಿದ್ಯಾರ್ಹತೆ (Educational Qualification) :-

ಬಿಎ, ಬಿ.ಎಸ್ಸಿ, ಬಿ.ಟೆಕ್/ಬಿಇ

ವಯೋಮಿತಿ (Age limit):- (SBI SCO Recruitment 2025)

ಕನಿಷ್ಠ ವಯಸ್ಸಿನ ಮಿತಿ: 28 – 40 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 25 – 35 ವರ್ಷಗಳು

ವಯೋಮಿತಿ ಸಡಿಲಿಕೆ (Age relaxation):-

ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ವೇತನ ಶ್ರೇಣಿ (Salary scale) :- (SBI SCO Recruitment 2025)

  • ವ್ಯವಸ್ಥಾಪಕ (ಅಪಾಯ ತಜ್ಞ – ಮಾದರಿ ಅಪಾಯ ನಿರ್ವಹಣೆ): ಮೂಲ: 85920-2680/5-99320-2980/2-105280
  • ಉಪ ವ್ಯವಸ್ಥಾಪಕ (ಅಪಾಯ ತಜ್ಞ – ಮಾದರಿ ಅಪಾಯ ನಿರ್ವಹಣೆ): ಮೂಲ: 64820-2340/1-67160-2680/10-93960

ಅರ್ಜಿ ಶುಲ್ಕ (Application fee) :- (SBI SCO Recruitment 2025)

  • ಸಾಮಾನ್ಯ/ ಇಡಬ್ಲ್ಯೂಎಸ್/ ಒಬಿಸಿ ಅಭ್ಯರ್ಥಿಗಳಿಗೆ: ರೂ. 750/-
  • SC/ ST/ PwBD ಅಭ್ಯರ್ಥಿಗಳಿಗೆ: ಇಲ್ಲ
  • ಪಾವತಿ ಮೋಡ್: ಆನ್‌ಲೈನ್

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ (Important date for applying):-

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 11-11-2025
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-12-2025

ಆಯ್ಕೆ ಪ್ರಕ್ರಿಯೆ (ಆಯ್ಕೆ ಪ್ರಕ್ರಿಯೆ) :-

ಶಾರ್ಟ್ ಲಿಸ್ಟ್ ಸಂರಕ್ಷಣ ಮತ್ತು ಮೆರಿಟ್ ಪಟ್ಟಿಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ

ಅರ್ಜಿ ಸಲ್ಲಿಸುವ ವಿಧಾನ (ಅರ್ಜಿ ಸಲ್ಲಿಸುವ ವಿಧಾನ):-

ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಅರ್ಜಿ ಸಲ್ಲಿಸುವ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅಲ್ಲಿ ಕೇಳಲಾಗಿರುವಂತಹ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅದಕ್ಕೆ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನೆ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಪ್ರಮುಖ ಲಿಂಕುಗಳು (Important links):-

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: ಇಲ್ಲಿ ಕ್ಲಿಕ್ ಮಾಡಿ

ತೀರ್ಮಾನ (Conclusion):-

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹಾಗೆ ಕೊಟ್ಟಿರುವ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ

ಪದೇ ಪದೇ ಕೇಳಲಾದ ಪ್ರಶ್ನೋತ್ತರಗಳು :

ಒಟ್ಟು 10 ಹುದ್ದೆಗಳು (Manager – 5, Deputy Manager – 5).

01-12-2025.

ಶಾರ್ಟ್ ಲಿಸ್ಟ್ ಮತ್ತು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *