ಉದ್ಯೋಗ ಪ್ರಿಯರಿಗೆ RRB ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಬಹುನಿರೀಕ್ಷಿತ ಗ್ರೂಪ್ ಡಿ ಹುದ್ದೆಗಳ ನೇಮಕಾತಿ. ಈ ನೇಮಕಾತಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳ ಕುರಿತು ಇದ್ದ ಗೊಂದಲಗಳಿಗೆ ತೆರೆ ಬಿದ್ದಿದ್ದು
RRB Recruitment in kannada:-
ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಗ್ರೂಪ್ ಡಿ ಪರೀಕ್ಷೆಯಲ್ಲಿ ಭಾಗವಹಿಸಲು ಸಂಪೂರ್ಣ ಅರ್ಹರು ಎಂದು ನ್ಯಾಯ ಮಂಡಳಿ ಸ್ಪಷ್ಟಪಡಿಸಿದೆ ಈ ಐತಿಹಾಸಿಕ ತೀರ್ಪು ಲಕ್ಷಾಂತರ ಮಹತ್ವಕಾಂಕ್ಷಿ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ರಿಲೀಫ್ ನೀಡಿದ್ದು, ತಮ್ಮ ಸರ್ಕಾರಿ ನೌಕರಿ ಕನಸಿಗೆ ಮತ್ತಷ್ಟು ಬಲ ತುಂಬಿದೆ.

ರೈಲ್ವೆ ನೇಮಕಾತಿ ಮಂಡಳಿ ಗ್ರೂಪ್ ಡಿ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ RRB ವೆಬ್ ಸೈಟ್ ಮೂಲಕ ದಿನಾಂಕ 20/02/2026 ಕೊನೆಯ ದಿನಾಂಕವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಸಲ್ಲಿಸುವ ಹಂತಗಳು ವಿದ್ಯಾರ್ಹತೆ, ವಯೋಮಿತಿ, ವೇತನ. ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು
ಹುದ್ದೆಗಳ ಅವಲೋಕನ:-
| ಸಂಸ್ಥೆಯ ಹೆಸರು | ರೈಲ್ವೆ ನೇಮಕಾತಿ ಮಂಡಳಿ(RRB) |
| ಪೋಸ್ಟ್ ಹೆಸರು | ಗ್ರೂಪ್ ಡಿ ಹುದ್ದೆಗಳು |
| ಪೋಸ್ಟ್ಗಳ ಸಂಖ್ಯೆ | 22000 |
| ಸಂಬಳ | ತಿಂಗಳಿಗೆ 18,000 /- |
| ಅರ್ಹತೆ | 10th ಮತ್ತು ITI |
| ವಯಸ್ಸಿನ ಮಿತಿ | 21 ರಿಂದ 30 ವರ್ಷಗಳು |
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 20/02/2026 |
ಸಂಕ್ಷಿಪ್ತ ಮಾಹಿತಿ:-
ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಬಹುನಿರೀಕ್ಷಿತ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ನಡೆಸುತ್ತಿದ್ದು ಉದೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ RRBಯಲ್ಲಿ ಒಟ್ಟು22000 ಗ್ರೂಪ್ ಡಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಕೇವಲ ಹತ್ತನೇ ತರಗತಿ ಪಾಸ್ ಆದ ಅಭ್ಯರ್ಥಿಗಳು ದಿನಾಂಕ 20/02/2026 ಕೊನೆಯ ದಿನಾಂಕವಾಗಿದ್ದು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರ:-RRB Recruitment in kannada:-:-
RRBಯಲ್ಲಿ ಒಟ್ಟು22000 ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಹೊರಡಿಸಿದ್ದು ಈ ನೇಮಕಾತಿಗೆ ಈ ಮೊದಲೇ ಅರ್ಜಿಸಲ್ಲಿಸಿದ್ದರೂ ನಡೆಯುತ್ತಿರುವ ಕಾನೂನು ಪ್ರಕರಣದ ಕಾರಣದಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಇದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ಈಗ ಪರೀಕ್ಷಿಯಲ್ಲಿ ಭಾಗವಹಿಸಲು ದಾರಿ ಸುಗಮವಾಗಿದೆ. ದಿನಾಂಕ 20/02/2026 ರೊಳಗೆ ಹತ್ತನೇ ತರಗತಿ ಪಾಸ್ ಆದ ಹೊಂದಿದ ಅಭ್ಯರ್ಥಿಗಳು RRB ನೇರ ಲಿಂಕ್ ಗಳ ಮೂಲಕ ಅರ್ಜಿಯನ್ನ ಸಲ್ಲಿಸಿ ಬ್ಯಾಂಕ್ ಉದ್ಯೋಗವನ್ನುಪಡೆದುಕೊಳ್ಳಿ. ಹೊಸ ವರ್ಷಕ್ಕೆ ಹೊಸ ಉದ್ಯೋಗವನ್ನು ಪಡೆದುಕೊಳ್ಳಿ.
- ಸಹಾಯಕ (ಟ್ರ್ಯಾಕ್ ಮೆಷಿನ್)
- ಸಹಾಯಕ (ಸೇತುವೆ)
- ವಿವಿಧ ಹುದ್ದೆಗಳು
ಶೈಕ್ಷಣಿಕ ಅರ್ಹತೆ:-
ರೈಲ್ವೆ ನೇಮಕಾತಿ ಮಂಡಳಿ ಗ್ರೂಪ್ ಡಿ ಹುದ್ದೆಗಳಿಗೆ ವಿದ್ಯಾರ್ಹತೆ
- ITI
- ಹತ್ತನೇ ತರಗತಿ ಪಾಸ್
ವಯೋಮಿತಿ :-
ಕನಿಷ್ಠ ವಯಸ್ಸು:18 ವರ್ಷಗಳು
ಗರಿಷ್ಠ ವಯಸ್ಸು: 33 ವರ್ಷಗಳು
ವಯೋಮಿತಿ ಸಡಿಲಿಕೆ :-RRB Recruitment
RRB ಗ್ರೂಪ್ D ಹುದ್ದೆಗಳ ನಿಯಮಗಳ ಪ್ರಕಾರ ವಯೋಮಿತಿ ಸಡಲಿಕೆ ಅನ್ವಯಿಸುತ್ತದೆ.
ವೇತನ ಶ್ರೇಣಿ :-
- ಈ ಹುದ್ದೆಗಳಿಗೆ ಸಂಬಳ – ತಿಂಗಳಿಗೆ ₹ 18,000 /-
ಅರ್ಜಿ ಶುಲ್ಕ :-
- ಅರ್ಜಿ ಶುಲ್ಕವನ್ನು ಉಲೇಖಿಸಲಾಗಲ್ಲಿ
ಅಗತ್ಯ ದಾಖಲೆಗಳು:-
- ಪಾಸ್ ಪೋರ್ಟ್ ಸೈಜ್ ಫೋಟೋ
- ಸಹಿ ಸ್ಕ್ಯಾನ್ ಕಾಪಿ
- ವಯಸ್ಸಿನ ಪ್ರಮಾಣ ಪತ್ರ
- ವಿದ್ಯಾರ್ಹತೆಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಓಟರ್ ಐಡಿ
- ಪಾನ್ ಕಾರ್ಡ್
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :-RRB Recruitment
- ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ 20/01/2026
- ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ 20/02/2026
ಆಯ್ಕೆ ಪ್ರಕ್ರಿಯೆ (ಆಯ್ಕೆ ಪ್ರಕ್ರಿಯೆ) :-
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ದೈಹಿಕ ದಕ್ಷತಾ ಪರೀಕ್ಷೆ
- ದಾಖಲೆ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ (ಅರ್ಜಿ ಸಲ್ಲಿಸುವ ವಿಧಾನ):-
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: rrbchennai.gov.in
- ಲೈವ್ ಲಿಂಕ್ 20/02/2026 ಕೊನೆಯ ದಿನಾಂಕವಾಗಿರುತ್ತದೆ
- ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನೋಂದಾಯಿಸಿ
- ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ)
- ಅರ್ಜಿಯನ್ನು ಸಲ್ಲಿಸಿ ಮತ್ತು ಮುದ್ರಣವನ್ನು ತೆಗೆದುಕೊಳ್ಳಿ
ಪ್ರಮುಖ ಲಿಂಕುಗಳು :-RRB Recruitment
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:-
ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಬಹುನಿರೀಕ್ಷಿತ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ನಡೆಸುತ್ತಿದ್ದು,RRBಯಲ್ಲಿ ಒಟ್ಟು22000 ಗ್ರೂಪ್ ಡಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಕೇವಲ ಹತ್ತನೇ ತರಗತಿ ಪಾಸ್ ಆದ ಅಭ್ಯರ್ಥಿಗಳು ದಿನಾಂಕ 20/02/2026 ಕೊನೆಯ ದಿನಾಂಕವಾಗಿದ್ದು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ತಮ್ಮ ಸರ್ಕಾರಿ ಉದೋಗದ ಕನಸನ್ನು ನನಸು ಮಾಡಿಕೊಳ್ಳಿ
ಇತರೆ ಲಿಂಕ್ ಗಳು :-RRB Recruitment
ESIC ನೇಮಕಾತಿ |ESIC Recruitment 2026
BSF ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿ
NABARD ಬ್ಯಾಂಕ್ ನಲ್ಲಿ ನೇಮಕಾತಿ 2026
ಪದೇ ಪದೇ ಕೆಳಗುವ ಪ್ರಶ್ನೋತ್ತರಗಳು :
ಈ ನೇಮಕಾತಿಯನ್ನು Railway Recruitment Board (RRB) ನಡೆಸುತ್ತಿದೆ.
ಒಟ್ಟು 22,000 ಗ್ರೂಪ್ D ಹುದ್ದೆಗಳು ಲಭ್ಯವಿವೆ.
ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು ಅಥವಾ ಸಂಬಂಧಿತ ಟ್ರೇಡ್ನಲ್ಲಿ ITI ಪ್ರಮಾಣಪತ್ರ ಹೊಂದಿರಬೇಕು.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/02/2026.

