ನಮಸ್ಕಾರ ಸ್ನೇಹಿತರೆ, ಮೈಸೂರು ಜಿಲ್ಲಾ ನಾಗರಾಭಿವೃದ್ಧಿ ಸಂಸ್ಥೆಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Mysore District Urban Development Recruitment
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಡಿಸೆಂಬರ್ 2025 ಕೊನೆ ದಿನಾಂಕ.

ಹುದ್ದೆಗಳ ಅವಲೋಕನ:- (Mysore District Urban Development Recruitment)
| ಸಂಸ್ಥೆಯ ಹೆಸರು | ಮೈಸೂರು ಜಿಲ್ಲಾ ನಾಗರಾಭಿವೃದ್ಧಿ ಸಂಸ್ಥೆ |
| ಪೋಸ್ಟ್ ಹೆಸರು | ನಾಗರಿಕ ಸೇವಕ |
| ಪೋಸ್ಟ್ಗಳ ಸಂಖ್ಯೆ | 46 |
| ಸಂಬಳ | ಅಧಿಸೂಚನೆಯನ್ನು ನೋಡಿ |
| ಅರ್ಹತೆ | ಮೈಸೂರು ಜಿಲ್ಲಾ ನಗರಾಭಿವೃದ್ಧಿ ಅಧಿಕೃತ ಅಧಿಸೂಚನೆಯ ಪ್ರಕಾರ |
| ವಯಸ್ಸಿನ ಮಿತಿ | 30-ಡಿಸೆಂಬರ್-2025 |
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 30-ಡಿಸೆಂಬರ್-2025 |
ಮೈಸೂರು ನಗರಾಭಿವೃದ್ಧಿ ಸಂಸ್ಥೆಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊಡೆಸಲಾಗಿದೆ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅದಕ್ಕೆ ದಾಖಲೆಗಳೊಂದಿಗೆ ಆಫ್ರಿಕಾ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆಯ್ಕೆಗಳಿಗೆ ಸಂದರ್ಶನದ ಮೂಲಕ ನೇಮಕಾತಿಯನ್ನ ಮಾಡಿಕೊಳ್ಳಲಿದ್ದು ಈ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಲು ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
- ನಂಜನಗೂಡು ನಗರ ಪಾಲಿಕೆ 4
- ಹುಣಸೂರು ನಗರಸಭೆ 6
- ಹೂಟಗಳ್ಳಿ ನಗರ ಸಭೆ 6
- ಕೆ.ಆರ್. ನಗರ ಪಟ್ಟಣ ಪುರಸಭೆ 3
- ಪಿರಿಯಾಪಟ್ಟಣ ಪಟ್ಟಣ ಪುರಸಭೆ 3
- ಎಚ್ಡಿ ಕೋಟೆ ಪುರಸಭೆ 3
- ಟಿ. ನರಸೀಪುರ ಪಟ್ಟಣ ಪುರಸಭೆ 3
- ಬನ್ನೂರು ಪಟ್ಟಣ ಪುರಸಭೆ 3
- ಸರಗೂರು ಪಟ್ಟಣ ಪಂಚಾಯತ್ 3
- ಕಡಕೋಳ ಪಟ್ಟಣ ಪಂಚಾಯತ್ 3
- ರಾಮನಹಳ್ಳಿ ಪಟ್ಟಣ ಪಂಚಾಯತ್ 3
- ಶ್ರೀರಾಂಪುರ ಪಟ್ಟಣ ಪಂಚಾಯತ್ 3
- ಬೋಗಾದಿ ಪಟ್ಟಣ ಪಂಚಾಯತ್ 3
ವಯೋಮಿತಿ Mysore District Urban Development Recruitment
- ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ವಯಸ್ಸಿನವರಾಗಿರಬೇಕು.
ವಯೋಮಿತಿ ಸಡಿಲಿಕೆ
- ಮೈಸೂರು ಜಿಲ್ಲಾ ನಗರಾಭಿವೃದ್ಧಿ ಮಾನದಂಡಗಳ ಪ್ರಕಾರ
ಅಗತ್ಯ ದಾಖಲೆಗಳು
- ಶೈಕ್ಷಣಿಕ ಪ್ರಮಾಣ ಪತ್ರ
- ಜನ್ಮ ದಿನಾಂಕ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಐಡಿ ಪ್ರೂಫ್
- ಪಾಸ್ಪೋರ್ಟ್ ಫೋಟೋ
ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ಅರ್ಜಿ ಸಲ್ಲಿಸುವ ಕ್ರಮ :
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಮೈಸೂರು ಜಿಲ್ಲೆಯ ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾ ಅಭಿವೃದ್ಧಿ ಕೋಶ, ಮೈಸೂರು ಜಿಲ್ಲೆಯ ವಿಳಾಸಕ್ಕೆ 30-ಡಿಸೆಂಬರ್-2025 ರಂದು ಅಥವಾ ಅದಕ್ಕೂ ಮೊದಲು ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
| ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 15-11-2025 |
| ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 30-ಡಿಸೆಂಬರ್-2025 |
ಪ್ರಮುಖ ಲಿಂಕ್ಗಳು
| ಅಧಿಕೃತ ಅಧಿಸೂಚನೆ: | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ :
ಮೈಸೂರು ಜಿಲ್ಲಾ ನಗರ ಅಭಿವೃದ್ಧಿ ನಾಗರಿಕ ಸೇವಕ ಹುದ್ದೆಗಳ ನೇಮಕಾತಿಗೆ ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ತಪ್ಪದೇ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.
ಇತರೆ ಹುದ್ದೆಗಳ ಮಾಹಿತಿ :-
| ಹುದ್ದೆಗಳು | ಲಿಂಕುಗಳು |
| ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಲ್ಲಿ ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |
| ಮೆಟ್ರೋ ರೈಲ್ವೆ ಕಾಯ್ದೆ ಅಪ್ರೆಂಟಿಸ್ ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |
| DLSA ಉಡುಪಿ ನೇಮಕಾತಿ 2025 | ಇಲ್ಲಿ ಕ್ಲಿಕ್ ಮಾಡಿ |
| SBI SCO ನೇಮಕಾತಿ 2025 | ಇಲ್ಲಿ ಕ್ಲಿಕ್ ಮಾಡಿ |
ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು :
ಒಟ್ಟು 46 ನಾಗರಿಕ ಸೇವಕ ಹುದ್ದೆಗಳು ಲಭ್ಯವಿವೆ.
ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ವಯಸ್ಸು ಇರಬೇಕು.
ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

