ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ಇಲ್ಲಿ 194 ಜೂನಿಯರ್ ಟೆಕ್ನಿಷಿಯನ್ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಇತರ ಹುದ್ದೆಗಳ ನೇಮಕಾತಿಗೆ ಅರಹ ಮತ್ತು ಆಸಕ್ತ ಅಭ್ಯರ್ಥಿಯಿಂದ ಅಧಿಸೂಚನೆಯನ್ನು ಅರ್ಜಿಯನ್ನು ಆಹ್ವಾನಿಸಲಾಗಿದೆ.
KMF Shivamogga Recruitment 2025
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-12-2025.

ಕೆಎಂಎಫ್ ಶಿಮುಲ್ ಜೂನಿಯರ್ ತಂತ್ರಜ್ಞ, ಸಹಾಯಕ ವ್ಯವಸ್ಥಾಪಕ ಮತ್ತು ಇತರ ನೇಮಕಾತಿ 2025 ರ ಅವಲೋಕನ
| ಕಂಪನಿಯ ಹೆಸರು | ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೆಎಂಎಫ್ ಶಿಮುಲ್) |
| ಪೋಸ್ಟ್ ಹೆಸರು | ಜೂನಿಯರ್ ಟೆಕ್ನಿಷಿಯನ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಇತರರು |
| ಪೋಸ್ಟ್ಗಳ ಸಂಖ್ಯೆ | 194 |
| ಸಂಬಳ | ರೂ. 34100-155200 |
| ಅರ್ಹತೆ | ಯಾವುದೇ ಪದವಿ, B.Com, B.Sc, B.Tech/BE, BVSC, 10TH, BBM, M.Sc, MBA/PGDM |
| ವಯಸ್ಸಿನ ಮಿತಿ | 18 ರಿಂದ 35 ವರ್ಷಗಳು |
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 14-12-2025 |
ಹುದ್ದೆಯ ವಿವರ (Job Description) :-
- ಸಹಾಯಕ ವ್ಯವಸ್ಥಾಪಕ (AH/AI) 17
- ಸಹಾಯಕ ವ್ಯವಸ್ಥಾಪಕ (ಆಡಳಿತ) 1
- ಸಹಾಯಕ ವ್ಯವಸ್ಥಾಪಕ (ಎಫ್ & ಎಫ್) 3
- MIS / ಸಿಸ್ಟಮ್ ಅಧಿಕಾರಿ 1
- ಮಾರ್ಕೆಟಿಂಗ್ ಅಧಿಕಾರಿ 2
- ತಾಂತ್ರಿಕ ಅಧಿಕಾರಿ (ಎಂಜಿನಿಯರ್) 2
- ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ) 2
- ತಾಂತ್ರಿಕ ಅಧಿಕಾರಿ (ಡಿಟಿ) 14
- ರಸಾಯನಶಾಸ್ತ್ರಜ್ಞ ಗ್ರೇಡ್-I 4
- ವಿಸ್ತರಣಾ ಅಧಿಕಾರಿ ದರ್ಜೆ-III 17
- ಆಡಳಿತ ಸಹಾಯಕ ದರ್ಜೆ-II 17
- ಲೆಕ್ಕಪತ್ರ ಸಹಾಯಕ ದರ್ಜೆ-II 12
- ಮಾರ್ಕೆಟಿಂಗ್ ಸಹಾಯಕ ದರ್ಜೆ-II 10
- ರಸಾಯನಶಾಸ್ತ್ರಜ್ಞ ಗ್ರೇಡ್-II 28
- ಜೂನಿಯರ್ ಸಿಸ್ಟಮ್ ಆಪರೇಟರ್ 13
- ಸ್ಟೆನೋಗ್ರಾಫರ್ ಗ್ರೇಡ್-II 1
- ಜೂನಿಯರ್ ತಂತ್ರಜ್ಞ 50
ವಿದ್ಯಾರ್ಹತೆ (Educational Qualification) :- (KMF Shivamogga Recruitment 2025)
- ಸಹಾಯಕ ವ್ಯವಸ್ಥಾಪಕ (AH/AI): BVSc & AH
- ಸಹಾಯಕ ವ್ಯವಸ್ಥಾಪಕ (ಆಡಳಿತ): ಎಂಬಿಎ.
- ಸಹಾಯಕ ವ್ಯವಸ್ಥಾಪಕರು (F&F): ಬಿ.ಎಸ್ಸಿ.
- MIS / ಸಿಸ್ಟಮ್ ಆಫೀಸರ್: ಬಿಇ/ಬಿ.ಟೆಕ್.
- ಮಾರ್ಕೆಟಿಂಗ್ ಅಧಿಕಾರಿ: ಬಿ.ಕಾಂ/ಬಿ.ಎಸ್ಸಿ/ಬಿಬಿಎಂ.
- ತಾಂತ್ರಿಕ ಅಧಿಕಾರಿ (ಎಂಜಿನಿಯರ್): ಬಿಇ/ಬಿ.ಟೆಕ್.
- ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ): ಎಂ.ಎಸ್ಸಿ.
- ತಾಂತ್ರಿಕ ಅಧಿಕಾರಿ (DT): ಬಿಇ/ಬಿ.ಟೆಕ್.
- ರಸಾಯನಶಾಸ್ತ್ರಜ್ಞ ಗ್ರೇಡ್-I: ಬಿ.ಎಸ್ಸಿ.
- ವಿಸ್ತರಣಾ ಅಧಿಕಾರಿ ಗ್ರೇಡ್-III: ಪದವಿ.
- ಆಡಳಿತ ಸಹಾಯಕ ಗ್ರೇಡ್-II: ಪದವಿ.
- ಲೆಕ್ಕಪತ್ರ ಸಹಾಯಕ ದರ್ಜೆ-II: ಬಿ.ಕಾಂ.
- ಮಾರ್ಕೆಟಿಂಗ್ ಸಹಾಯಕ ಗ್ರೇಡ್-II: ಬಿಬಿಎಂ/ಬಿ.ಎಸ್ಸಿ/ಬಿ.ಕಾಂ.
- ರಸಾಯನಶಾಸ್ತ್ರಜ್ಞ ಗ್ರೇಡ್-II: ಬಿ.ಎಸ್ಸಿ.
- ಜೂನಿಯರ್ ಸಿಸ್ಟಮ್ ಆಪರೇಟರ್: ಪದವಿ/ಡಿಪ್ಲೊಮಾ.
- ಸ್ಟೆನೋಗ್ರಾಫರ್ ಗ್ರೇಡ್-II: ಪದವಿ.
- ಜೂನಿಯರ್ ಟೆಕ್ನಿಷಿಯನ್: 10ನೇ ತರಗತಿ/ಎಸ್ಎಸ್ಎಲ್ಸಿ.
ವಯೋಮಿತಿ (Age limit):- (KMF Shivamogga Recruitment 2025)
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ವಯೋಮಿತಿ ಸಡಿಲಿಕೆ (Age relaxation):-
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ವೇತನ ಶ್ರೇಣಿ (Salary scale) :-
- 34100 ಇಂದ 155200/-
ಅರ್ಜಿ ಶುಲ್ಕ (Application fee) :- (KMF Shivamogga Recruitment 2025)
- SC/ST/ಪ್ರವರ್ಗ-I/PWD ಅಭ್ಯರ್ಥಿಗಳಿಗೆ: ರೂ.500/-
- ಇತರ ಎಲ್ಲಾ ಅಭ್ಯರ್ಥಿಗಳಿಗೆ: ರೂ.1000/-
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ (Important date for applying):-
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 14-11-2025
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-12-2025
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 14-12-2025
ಆಯ್ಕೆ ಪ್ರಕ್ರಿಯೆ (ಆಯ್ಕೆ ಪ್ರಕ್ರಿಯೆ) :-
ಶಾರ್ಟ್ ಲಿಸ್ಟ್ ಸಂರಕ್ಷಣ ಮತ್ತು ಮೆರಿಟ್ ಪಟ್ಟಿಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ
ಅರ್ಜಿ ಸಲ್ಲಿಸುವ ವಿಧಾನ (ಅರ್ಜಿ ಸಲ್ಲಿಸುವ ವಿಧಾನ):-
ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಅರ್ಜಿ ಸಲ್ಲಿಸುವ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅಲ್ಲಿ ಕೇಳಲಾಗಿರುವಂತಹ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅದಕ್ಕೆ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನೆ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಪ್ರಮುಖ ಲಿಂಕುಗಳು (Important links):- (KMF Shivamogga Recruitment 2025)
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ
ತೀರ್ಮಾನ (Conclusion):-
ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘದಲ್ಲಿ ಹಲವಾರು ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯಿಂದ ಬಿಟ್ಟಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಸಲ್ಲಿಸಬಹುದು.
ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು :
ಒಟ್ಟು 194 ಹುದ್ದೆಗಳು.
14-12-2025.
10ನೇ ತರಗತಿ / ಎಸ್ಎಸ್ಎಲ್ಸಿ ಉತ್ತೀರ್ಣ.

