ನಮಸ್ಕಾರ ಸ್ನೇಹಿತರೆ ,,,ಹೊಸದಾಗಿ ಮದುವೆಯಾಗುತ್ತಿರುವ ನವ ಜೋಡಿಗಳಿಗೆ 3 ಲಕ್ಷದವರೆಗೆ ಸರ್ಕಾರದಿಂದ ಹಣ ಸಿಗುತ್ತಿದೆ ನೀವು ಬೇರೆ ಜಾತಿಯ ವಧು ಅಥವಾ ವರನ ಮದುವೆಯಾದಲ್ಲಿ ನಿಮಗೆ ಈ ಹಣ ಸಿಗಲಿದೆ.
Inter Caste Marriage Scheme
ಈ ಯೋಜನೆಗೆ ನೀವು ಅರ್ಹತೆ ಪಡೆದಿದ್ದರೆ ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸರಿಸಬಹುದು 3ಲಕ್ಷ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜೇಮೆ ಆಗಲಿದೆ, ಮದುವೆಯಾಗಿ ಆರು ತಿಂಗಳು ಆದವರಿಗೂ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಯೋಜನೆಯ ಅವಲೋಕನ :- (Inter Caste Marriage Scheme ₹3 Lakh Incentive)
| ಯೋಜನೆ ಬಗ್ಗೆ | ಯೋಜನೆಯ ವಿವರ |
| ಯೋಜನೆಯ ಹೆಸರು | ಮದುವೆ ಆಗಲು ಪ್ರೋತ್ಸಾಹ ಹಣ |
| ಅರ್ಹತೆ | ಕರ್ನಾಟಕ ನಾಗರಿಕರು |
| ಸಹಾಯಧನ ಮೊತ್ತ | 3 ಲಕ್ಷ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಯೋಜನೆಯ ಹಿನ್ನೆಲೆ (Project background):-
ಕರ್ನಾಟಕ ಸರ್ಕಾರ ಅಂತರ್ಜಾತಿ ವಿವಾಹವನ್ನ ಪ್ರೋತ್ಸಾಹಿಸುವ ಉದ್ದೇಶದಿಂದ 350000 ವರೆಗೆ ಪ್ರೋತ್ಸಾಹ ಧನವನ್ನು ನೀಡುತ್ತಿದೆ ಇದು ಸಾಮಾಜಿಕ ಸಾಮರಸ್ಯತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟದ ಭಾಗವಾಗಿರುವಂತಹ ಹಿನ್ನೆಲೆಯನ್ನು ಈ ಒಂದು ಯೋಜನೆ ಹೊಂದಿದೆ.
ಅರ್ಹತೆ (Eligibility):- (Inter Caste Marriage Scheme)
ಈ ಕೆಳಗಿನ ದಾಖಲೆಯನ್ನು ಹೊಂದಿದವರು ಅರ್ಹತೆಯನ್ನು ಪಡೆದಿರುತ್ತಾರೆ ನೀವು ಸಹ ಈ ಕೆಳಗಿನ ದಾಖಲೆಯನ್ನು ಹೊಂದಿದ್ದೀರಾ ಎಂದು ಪರಿಶೀಲಸಿಕೊಳ್ಳಿ
- ವರ-ವಧುಗಳು ವಿಭಿನ್ನ ಜಾತಿಗಳಿಗೆ ಸೇರಿರಬೇಕು.
- ವಿವಾಹದ ಸಮಯದಲ್ಲಿ ಪುರುಷನ ವಯಸ್ಸು 21+, ಮಹಿಳೆಯ ವಯಸ್ಸು 18+ ಆಗಿರಬೇಕು.
- ಇಬ್ಬರೂ ಕರ್ನಾಟಕದ ಮೂಲ ನಿವಾಸಿಗಳು ಆಗಿರಬೇಕು.
- ವಿವಾಹ 1-4-2013 ನಂತರ ನಡೆದಿರಬೇಕು.
- ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ 5 ಲಕ್ಷಕ್ಕೆ, ನಗರಗಳಲ್ಲಿ 3 ಲಕ್ಷಕ್ಕೆ ಕಡಿಮೆ ಇರಬೇಕು.
ಯೋಜನೆಯ ಅನುಕೂಲಗಳು (Project advantages):-
ಈ ಯೋಜನೆಯು ಹಲವಾರು ಅನುಕೂಲತೆಯನ್ನು ಹೊಂದಿದೆ ಸರಳವಾಗಿ ವಿವಾಹವಾಗುವ ಅವರಿಗೆ ಹಾಗೂ ಬೇರೆ ಜಾತಿಯ ವಧುವಿನ ಅಥವಾ ವರನ ಪ್ರೀತಿಸಿ ಮದುವೆಯಾಗುವವರಿಗೆ ಇದೊಂದು ವರದನವಾಗಿದೆ ಮತ್ತು ಅಷ್ಟೇ ಅಲ್ಲದೆ ಒಂದು ಜಾತಿಯ ಅಲ್ಲಿ ಹೆಣ್ಣು ಸಿಗುತ್ತಿದ್ದಾಗ ಬೇರೆ ಜಾತಿಯ ಹೆಣ್ಣು ಅಥವಾ ಗಂಡು ಹುಡುಕಿ ಮದುವೆ ಮಾಡುವುದು ಸರಳವಾಗುತ್ತೆ ಅಷ್ಟೇ ಅಲ್ಲದೆ ಸಮಾಜದಲ್ಲಿ ತಾರತಮ್ಯವನ್ನು ಹೋಗಲಾಡಿಸಲು ಇದು ಸಹಾಯವಾಗುತ್ತೆ, ಇಷ್ಟೇನಾದೆ ಇನ್ನ ಸಾಕಷ್ಟು ಪ್ರಯೋಜನಗಳು ಈ ಒಂದು ಯೋಜನೆಯಲ್ಲಿ ನೋಡಬಹುದು
ಅನಾನುಕೂಲಗಳು (Disadvantages) :- (Inter Caste Marriage Scheme)
ಈ ಯೋಜನೆಯಿಂದ ಸಾಕಷ್ಟು ಅನಾನುಕೂಲತೆಗಳು ಸಹ ಇದೆ ಅದು ಏನು ಅಂದರೆ ಒಂದು ಜಾತಿಯಲ್ಲಿ ಹೆ ಹೆಚ್ಚಾಗಿ ಹೆಣ್ಣಾಗಲಿ ಗಂಡಾಗಲಿ ಅವರ ಮೇಲೆ ಅವಲಂಬನೆ ಹೆಚ್ಚಾಗುತ್ತದೆ ಹಾಗೂ ಸಮಾಜದಲ್ಲಿ ಬೇರೆ ಜಾತಿಯ ವಧು ಅಥವಾ ವರನ ಮದುವೆಯಾದರೆ ನೋಡುವ ದೃಷ್ಟಿ ಬೇರೆ ಆಗಿರುತ್ತೆ, ವಧು ಮತ್ತೆ ವರನ ಅಥವಾ ವರ ಮತ್ತೆ ವಧುವಿನ ಮಧ್ಯೆ ಅಷ್ಟಾಗಿ ಹೊಂದಾಣಿಕೆ ಬರುವುದಿಲ್ಲ ಅನ್ನುವುದು ಹಲವರ ಅಭಿಪ್ರಾಯ ಇಷ್ಟ ಇಲ್ಲದೆ ಇನ್ನೂ ಸಾಕಷ್ಟು ಅನಾನುಕೂಲತೆಗಳನ್ನು ಈ ಒಂದು ಯೋಜನೆಯಲ್ಲಿ ನೋಡಬಹುದು
ಅಗತ್ಯ ದಾಖಲೆಗಳು (Required documents):-
- ವಯಸ್ಸು ಪುರಾವೆ (SSLC ಪ್ರಮಾಣಪತ್ರ/ಜನನ ದಾಖಲೆ). ಇರಬೇಕು
- ಬ್ಯಾಂಕ್ ಪಾಸ್ಬುಕ್/ಪಾಸ್ಬುಕ್ ಕಾಪಿ (ವಧುವಿನ ಹೆಸರಿನಲ್ಲಿ). ಇರಬೇಕು ಕೊನೆಯದಾಗಿ
- ವಿವಾಹದ ಫೋಟೋಗಳು (ಐದು).
- ಇದಿಷ್ಟು ದಾಖಲೆ ಹೊಂದಿರುವ ಅಭ್ಯರ್ಥಿಗಲ್ ; ಉ ಅರ್ಜಿಯನ್ನು ಸಲ್ಲಿಸಬಹುದು.
- ವಿವಾಹ ಪ್ರಮಾಣಪತ್ರ (ರಿಜಿಸ್ಟರ್ಡ್ ಆಗಿರಬೇಕು).
- ವರ-ವಧುಗಳ ಜಾತಿ ಪ್ರಮಾಣಪತ್ರಗಳು (ತಹಸೀಲ್ದಾರ/ಸಬ್-ಡಿವಿಜನಲ್ ಮ್ಯಾಜಿಸ್ಟ್ರೇಟ್ ನೀಡಿದ್ದು).
ಆದಾಯ ಪ್ರಮಾಣಪತ್ರ ಹೊಂದಿರಬೇಕು
ಅರ್ಜಿ ಸಲ್ಲಿಸುವ ವಿವಿಧ ಹಂತಗಳು (Different stages of applying) :-
- ನಿಮ್ಮ ನೆಲೆ ತಹಸೀಲ್ದಾರ ಕಚೇರಿ ಅಥವಾ ನಗರ ಸ್ವಲ್ಪ ಭಾರ ಕಚೇರಿಗೆ ಭೇಟಿ ನೀಡಿ. ನಂತರ
- “ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆ” ಅರ್ಜಿ ಪತ್ರವನ್ನು ಪಡೆಯಿರಿ ಅಥವಾ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿ. ನಂತರ
- ಎಲ್ಲಾ ದಾಖಲೆಗಳನ್ನು ಜೋಡಿಸಿ, ಅರ್ಜಿಯೊಂದಿಗೆ ಸಲ್ಲಿಸಿ. ನಂತರ
- ಅರ್ಜಿಯನ್ನು ಪರಿಶೀಲಿಸಿದ ನಂತರ, ಸರ್ಕಾರ 3 ಲಕ್ಷ ರೂಪಾಯಿನಷ್ಟು ಹಣವನ್ನು ವಧುವಿನ ಬ್ಯಾಂಕ್ ಖಾತೆಗೆ ನೇರವಾಗಿ ಬರುತ್ತದೆ.
- ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ಇದೆ ಅದರಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ತೀರ್ಮಾನ (Conclusion) :-
ಅಂತರ್ಜಾತಿ ವಿವಾಹ ಕಾರ್ಯಕ್ರಮವನ್ನು ಇದೀಗ ಜಾರಿಗೆ ತಂದಿದ್ದು ವಧು ಮತ್ತು ವರ ಯಾವುದೇ ಜಾತಿಯವರಾಗಿದ್ದರು ಸಹ ಈ ಒಂದು ಯೋಜನೆಯ ಲಾಭವನ್ನು ಪಡೆಯಬಹುದು.
ಇದನ್ನು ಓದಿರಿ :-
ಗಂಗಾ ಕಲ್ಯಾಣ ಯೋಜನೆ ಆನ್ಲೈನ್ ಅರ್ಜಿ
ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು :-
ಅರ್ಹ ದಂಪತಿಗಳಿಗೆ ₹3 ಲಕ್ಷವರೆಗೆ ಸಹಾಯಧನವನ್ನು ವಧುವಿನ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಈ ಯೋಜನೆಯನ್ನು Government of Karnataka ಜಾರಿಗೆ ತಂದಿದೆ.
ಅರ್ಹ ದಂಪತಿಗಳಿಗೆ ₹3 ಲಕ್ಷವರೆಗೆ ಸಹಾಯಧನವನ್ನು ವಧುವಿನ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ವರ-ವಧು ವಿಭಿನ್ನ ಜಾತಿಯವರಾಗಿರಬೇಕು, ವರ 21+ ವರ್ಷ ಮತ್ತು ವಧು 18+ ವರ್ಷವಾಗಿರಬೇಕು, ಹಾಗೂ ಇಬ್ಬರೂ ಕರ್ನಾಟಕದ ನಿವಾಸಿಗಳಾಗಿರಬೇಕು.

