ರೈತರಿಗೆ ಉಚಿತವಾಗಿ ಹಾಲು ಕರೆಯುವ ಮಷಿನ್ ವಿತರಣೆ ಮಾಡುತ್ತಿದ್ದು ರೈತರಿಗೆ ಸರ್ಕಾರದ ವತಿಯಿಂದ ಸಿಹಿ ಸುದ್ದಿಯನ್ನು ನೀಡಲಾಗಿದೆ ಹಸು ಸಾಕಣಿಕೆ ಮಡಿದ ರೈತರಿಗೆ ಈ ಯೋಜನೆಯನ್ನು ಜಾರಿಗೆ ತಂದಿದ್ದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
Cow Milking Machine Subsidy
ಈ ಕೆಳಗೆ ಹುದ್ದೆಗಳ ಬಗ್ಗೆ ಎಲ್ಲ ಮಿತಿಯನ್ನು ನೀಡಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯೋಜನೆಯ ಉದ್ದೇಶ (Project Objective) :-
ಈ ಯೋಜನೆಯಿಂದ ರೈತರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಶ್ರಮ ಉಳಿತಾಯ ಜೊತೆಗೆ ಪರಿಣಾಮಕಾರಿ ಕೆಲಸದೊಂದಿಗೆ ಹೈನುಗಾರಿಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಈ ಯೋಜನೆ ಸಹಾಯಕವಾಗಿದೆ.
ರೈತರು ಇಂತಹ ಹೊಸ ಹೊಸ ತಂತ್ರಜ್ಞವನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ಸೇರಿದಂತೆ ಆಧುನಿಕ ಹೈನುಗಾರಿಗೆ ನಡೆಸಲು ಈ ರೈತರಿಗೆ ಸಹಾಯ ಮಾಡುವ ಉದ್ದೇಶ ಸರ್ಕಾರದಾಗಿದೆ.
| ಯೋಜನೆ ಹೆಸರು | ಹಾಲು ಕರೆಯುವ ಯಂತ್ರ ಸಬ್ಸಿಡಿ /ಉಚಿತ |
| ಅರ್ಹತೆ | 2 ಹಸು ಹೊಂದಿದ ರೈತ |
| ಅರ್ಜಿ ಪ್ರಕ್ರಿಯೆ | ಆನ್ಲೈನ್ |
ಯೋಜನೆಯ ಪ್ರಯೋಜನಗಳು (Project Benefits):- Cow Milking Machine Subsidy
ಈ ಯೋಜನೆಯು ರೈತರಿಗೆ ಹಲವಾರು ಪ್ರಯೋಜನವನ್ನು ನೀಡಿದ್ದು ಆನ್ಲೈನುಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು .
- ಈ ಯೋಜನೆಯ ಮೊದಲನೇ ಪ್ರಯೋಜನ ಹೆಚ್ಚು ಹಾಲನ್ನು ಕಡಿಮೆ ಸಮಯದಲ್ಲಿ ಕರೆಯಬಹುದು
- ಹಲವಾರು ಜನ ಸೇರಿ ಕೆಲಸ ಮಾಡುವ ಸ್ಥಳದಲ್ಲಿ ಈ ಒಂದೇ ಮಷಿನ್ ಮೂಲಕ ಕೆಲಸವನ್ನು ಮಾಡಬಹುದು
- ಬಂಡವಾಳ ಉಳಿತಾಯ
- ಸಮಯ ಉಳಿತಾಯ ಆಗುತ್ತದೆ
- ಬೇರೆ ಬೇರೆ ಕೆಲವನ್ನು ನಿರ್ವಹಿಸಲು ಈ ಸಮಯವನ್ನು ಬಳಸಿಕೊಳ್ಳಬಹುದು
ಅಷ್ಟೇ ಅಲ್ಲದೆ ಇಂನ್ಸತು ಹಸುಗಳನ್ನು ಸಾಕಾಣಿಕೆ ಮಾಡಿ ರೈತರ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು ಇಷ್ಟೇ ಅಲ್ಲದೆ ಇನ್ನು ಸಾಕಷ್ಟು ಪ್ರಯೋಜನಗಳು ಈ ಮಷಿನ್ ಬಳಸುವುದರಿಂದ ಪಡೆದುಕೊಳ್ಳಬಹುದು.
ಯೋಜನೆಗೆ ಅರ್ಹತೆ (Eligibility for the scheme):- Cow Milking Machine Subsidy
- ಈ ಯೋಜನೆಗೆ 2 ಕಿಂತ ಹೆಚ್ಚು ಹಸುವನ್ನು ಹೊಂದಿರುವ ರೈತರು ಅರ್ಜಿಯನ್ನು ಸಲ್ಲಿಸಬಹುದು ಹಾಗೂ
- ಪಶುಪಾಲನ ಇಲಾಖೆಯಿಂದ ಪ್ರಮಾಣ ಪತ್ರವನ್ನು ಹೊಂದಿರಬೇಕು.
- ಇದುವರೆಗೆ ಯಾವುದೇ ಸರ್ಕಾರಿ ಯೋಜನೆ ಪಡೆದಿರಬಾರದು
- ವರ್ಷ 1 ಲಕ್ಷದ ಒಳಗೆ ಆದಾಯ ಇರಬೇಕು
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :-
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಪ್ಯಾನ್ ಕಾರ್ಡ್
- ಓಟರ್ ಐಡಿ
- ಆದಾಯ ಪ್ರಮಾಣ ಪತ್ರ
- ಪಶುಪಾಲನಾ ಇಲಾಖೆ ಇಂದ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ :- Cow Milking Machine Subsidy
- ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಎಲ್ಲ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು
- ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪದೇ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ
- ಅಧಿಕೃತ ವೆಬ್ಸೈಟ್ನಲ್ಲಿ ಕೊಟ್ಟಿರುವ ವಿವಿಧ ಹಂತಗಳನ್ನು ಫಾಲೋ ಮಾಡಿ ಅಲ್ಲಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಮಾಹಿತಿಯನ್ನು ಭರ್ತಿ ಮಾಡಿ
- ಸಬ್ಮಿಟ್ ಕೊಟ್ಟ ನಂತರ ಅರ್ಜಿ ಕಾಪಿಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಿ
ತೀರ್ಮಾನ Cow Milking Machine Subsidy
ಹಸು ಸಾಕಾಣಿಕೆ ಮಾಡುವ ಪ್ರತಿಯೊಬ್ಬ ರೈತರಿಗೆ ಉಚಿತವಾಗಿ ಹಾಲು ಕರೆಯುವ ಮಷೀನ್ ವಿತರಣೆ ಮಾಡಲಾಗುತ್ತಿದೆ ಈ ಮಷೀನ್ ಅವಶ್ಯಕತೆ ಇರುವ ರೈತರು ಆನ್ಲೈನ್ ಮುಖಾಂತರ ಅರ್ಜಿ ಉಚಿತವಾಗಿ ಹಾಲು ಕರೆಯುವ ಮಷೀನ್ ಅನ್ನ ಪಡೆದುಕೊಳ್ಳಬಹುದು ಈ ಯೋಜನೆಯು ಕೆಲವೊಂದು ರಾಜ್ಯದಲ್ಲಿ ಉಚಿತವಾಗಿದೆ ಇನ್ನು ಕೆಲವು ರಾಜ್ಯಗಳಲ್ಲಿ ಸಬ್ಸಿಡಿ ದರದಲ್ಲಿ ಮಷೀನ್ ವಿತರಣೆ ಮಾಡಲಾಗುತ್ತಿದೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಿ
ಆನ್ಲೈನ್ ಅರ್ಜಿ ಇಲ್ಲಿ ಕ್ಲಿಕ್ ಮಾಡಿ
ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು:
ರೈತರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಹಾಲು ಉತ್ಪಾದನೆ ಮತ್ತು ಶ್ರಮ ಉಳಿತಾಯ.
ಕನಿಷ್ಠ 2 ಹಸುಗಳನ್ನು ಹೊಂದಿರುವ ರೈತರು.
ಸಮಯ ಉಳಿತಾಯ ಮತ್ತು ರೈತರ ಆದಾಯ ಹೆಚ್ಚಳ
ಪಶುಪಾಲನಾ ಇಲಾಖೆಯ ಪ್ರಮಾಣಪತ್ರ.

