BOB ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ನೇಮಕಾತಿ 2025 – 110 ಹುದ್ದೆಗಳಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!!

BOBCAPS Business Development Manager Recruitment

Bank of Baroda ಕ್ಯಾಪಿಟಲ್ ಮಾರ್ಕೆಟ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

BOBCAPS Business Development Manager Recruitment

ಒಟ್ಟು 110 ಹುದ್ದೆಗಳಿಗೆ ನೇಮಕಾತಿ ಇದಾಗಿದ್ದು 12ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅದರ ಜೊತೆಗೆ ಯಾವುದೇ ಪದವಿ ಪಡೆದಿರುವಂತಹ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಹುದ್ದೆಯ ವಿವರ (Job Description):

ಕಂಪನಿಯ ಹೆಸರುBOB ಬಂಡವಾಳ ಮಾರುಕಟ್ಟೆಗಳು (BOBCAPS)
ಹುದ್ದೆಯ ಹೆಸರು ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ
ಹುದ್ದೆಯ ಸಂಖ್ಯೆ 110
ಅರ್ಹತೆಯಾವುದೇ ಪದವೀಧರ, 12ನೇ ತರಗತಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30-11-2025
BOBCAPS Business Development Manager Recruitment

Bank of Baroda ಕ್ಯಾಪಿಟಲ್ ಮಾರ್ಕೆಟ್ 110 ಬಿಸಿನೆಸ್ ಡೆವಲಪರ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ಸಲ್ಲಿಸಲು ವಿವಿಧ ಹಂತಗಳು, ಅರ್ಜಿ ಸಲ್ಲಿಸಿರುವ ಅಧಿಕೃತ ಅಧಿಸೂಚನೆ, ಅಧಿಕೃತ ವೆಬ್ಸೈಟ್ ಹೀಗೆ ಈ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

ಅರ್ಹತಾ ಮಾನದಂಡಗಳು (Eligibility Criteria) : BOBCAPS Business Development Manager Recruitment

12ನೇ ತರಗತಿ ಅಥವಾ ಯಾವುದೇ ಪದವಿ ತೇರ್ಗಡೆ ಹೊಂದಿರುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಸಂಕ್ಷಿಪ್ತ ವಿವರ (Brief description of the position) :

  • ಎವಿಪಿ (ಹಣಕಾಸು ಮತ್ತು ಲೆಕ್ಕಪತ್ರಗಳು)
  • ವ್ಯವಸ್ಥಾಪಕ

ಅರ್ಜಿ ಸಲ್ಲಿಸುವ ವಿಧಾನ (How to apply) : BOBCAPS Business Development Manager Recruitment

BOB ಕ್ಯಾಪಿಟಲ್ ಮಾರ್ಕೆಟ್ಸ್ ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮುಂಬೈ – ಮಹಾರಾಷ್ಟ್ರ, ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 30-ನವೆಂಬರ್-2025 ರಂದು ಅಥವಾ ಮೊದಲು ಇ-ಮೇಲ್ ಕಳುಹಿಸಬಹುದು.

ಅರ್ಜಿ ಸಲ್ಲಿಸುವ ದಿನಾಂಕಗಳು (Application dates): BOBCAPS Business Development Manager Recruitment

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-11-2025

ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನ (Offline application procedure) :

ಅರ್ಜಿಗಳನ್ನು ‘ careers@bobcaps.in ‘ ಇಮೇಲ್‌ಗೆ ಸಲ್ಲಿಸಬೇಕು . ದಯವಿಟ್ಟು ವಿಷಯದಲ್ಲಿ “ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ (ಆಫ್ ರೋಲ್) ಹುದ್ದೆಗೆ ಅರ್ಜಿ” ಎಂದು ನಮೂದಿಸಿ. ಬೇರೆ ಯಾವುದೇ ವಿಷಯದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಅಧಿಕೃತ ವೆಬ್ಸೈಟ್ ಲಿಂಕ್ (Official website link) :

ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: bobcaps.in

ಪದೇ ಪದೇ ಕೇಳಲಾಗುವ ಪ್ರಶ್ಣೋತ್ತರಗಳು ;-

BOB Capital Markets (BOBCAPS).

110 ಹುದ್ದೆಗಳು.


ಇತರೆ ಹುದ್ದೆಗಳಬಗ್ಗೆ ಮಾಹಿತಿ :-

DLSA ಉಡುಪಿ ನೇಮಕಾತಿ 2025

ಮೆಟ್ರೋ ರೈಲ್ವೆ ಕಾಯ್ದೆ ಅಪ್ರೆಂಟಿಸ್ ನೇಮಕಾತಿ

Leave a Reply

Your email address will not be published. Required fields are marked *