ಕರ್ನಾಟಕ ಸರ್ಕಾರದಿಂದ ಮನೆ ಇಲ್ಲದವರಿಗೆ ಮನೆಯನ್ನು ಕೊಡಿಸುವಂತಹ ಯೋಜನೆ ಇದೀಗ ಜಾರಿಗೆ ತರಲಾಗಿದೆ ಈ ಹೊಸ ವರ್ಷಕ್ಕೆ ಮನೆಗೆ ಸಹಾಯಧನವನ್ನ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು ಯಾರಿಗೆಲ್ಲ ಮನೆ ಇಲ್ಲವೋ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದು ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ, ಈ ಯೋಜನೆಯ ಲಾಭವನ್ನು ಪಡೆಯಿರಿ.
ಯೋಜನೆಯ ಅವಲೋಕನ :-
| ಯೋಜನೆಯ ಹೆಸರು | Rajiv Gandhi Housing Scheme Karnataka |
| ಯೋಜನೆಯ ಅರ್ಹತೆ | ಮನೆ ಇಲ್ಲದವರು & ಅಲ್ಪಸಂಖ್ಯಾತರು |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |

ಯೋಜನೆಯ ಉದ್ದೇಶ:-
ಮನೆ ಇಲ್ಲದ ಬಡವರು ಹಾಗೂ ಮಾಧ್ಯಮ ವರ್ಗದವರು ಈ ಯೋಜನೆಯ ಲಾಭವನ್ನು ಪಡೆಯಲು ಸರ್ಕಾರ ಆನ್ಲೈನ್ ಅರ್ಜಿಯನ್ನು ಬಿಟ್ಟಿದ್ದಾರೆ 2026ರಲ್ಲಿ ಈ ಮನೆಯ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಳ್ಳಲಿದ್ದು ಯೋಜನೆಗೆ ಸಹಾಯಧನವನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ ಈ ಸಹಾಯಧನವನ್ನು ಪಡೆದುಕೊಂಡು ಮನೆಯನ್ನು ನಿಮ್ಮ ಸ್ವಂತದ್ದಾಗಿಸಿಕೊಳ್ಳಬಹುದು.
ಯೋಜನೆಗೆ ಅರ್ಹತೆ:- Rajiv Gandhi Housing Scheme Karnataka : Home 2026
ಮನೆ ಇಲ್ಲದ ಪ್ರತಿಯೊಬ್ಬ ಬಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಈ ಯೋಜನೆಗೆ ಕರ್ನಾಟಕದ ನಾಗರಿಕರಾಗಿದ್ದು ಆಧಾರ್ ಕಾರ್ಡ್ ಹೊಂದಿದವರು ಹಾಗೂ ಇನ್ನಿತರಗತಿ ದಾಖಲೆಗಳನ್ನು ಹೊಂದಿರುವ ಪ್ರತಿಯೊಬ್ಬರು ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:-
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅಲ್ಲಿ ಮುಖಂತರ ಅರ್ಜಿಯನ್ನು ಸಲ್ಲಿಸಿ 2026ರಲ್ಲಿ ಈ ಯೋಜನೆಯ ಲಾಭವನ್ನು ಪಡೆದು ನಿಮ್ಮದು ಸ್ವಂತ ಮನೆಯನ್ನು ಮಾಡಿಕೊಳ್ಳಬಹುದು ಇದಕ್ಕೆ
ಕರ್ನಾಟಕದ ನಿವಾಸಿಯಾಗಿದ್ದು ಕನಿಷ್ಠ ಐದು ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸಿಸಿರಬೇಕು
- ಆಧಾರ್ ಕಾರ್ಡ್ ಸೇರಿದಂತೆ
- ರೇಷನ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಖಾತೆ
- ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಆಗುತ್ತೆ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಧಾನ:-
ಅರ್ಜಿ ಸಲ್ಲಿಸಲು ಎಲ್ಲಾ ದಾಖಲೆಗಳೊಂದಿಗೆ ಸಲ್ಲಿಸಲು ಅಧಿಕೃತ ಪೋರ್ಟಲ್ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಹೇಳಲಾಗಿರುವ ಎಲ್ಲ ಮಾಹಿತಿನ ತಪ್ಪಿರದೆ ಭರ್ತಿ ಮಾಡಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ತೀರ್ಮಾನ :-
2026ರಲ್ಲಿ ಪ್ರತಿಯೊಬ್ಬ ಬಡ ಹಾಗೂ ಮನೆ ಇಲ್ಲದ ವ್ಯಕ್ತಿಗಳು ಉಚಿತವಾಗಿ ಮನೆಯನ್ನು ಹಾಗೂ ಸಹಾಯಧನದೊಂದಿಗೆ ಮನೆಯನ್ನು ಪಡೆದುಕೊಳ್ಳಬಹುದು ಇದರ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು
ರಾಜೀವ್ ಗಾಂಧಿ ಹೌಸಿಂಗ್ ಯೋಜನೆ
ಮನೆ
ಆನ್‌ಲೈನ್
ಇತರೆ ಯೋಜನೆಗಳ ಲಿಂಕುಗಳು :-
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಲ್ಲಿ ನೇಮಕಾತಿ 2026

