ESIC ನೇಮಕಾತಿ |ESIC Recruitment 2026

ESIC Recruitment

ESIC ನೌಕರರಾಜ್ಯ ವಿಮಾ ನಿಗಮ ನೇಮಕಾತಿ ಪ್ರಾದ್ಯಾಪಕರು ಸಹಾಯಕ ಪ್ರಾದ್ಯಾಪಕರು ಮತ್ತು ಇತರೆ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ. ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಲೇಖನದಲ್ಲಿ ತಿಳಿಸಿರುವ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ ಒಟ್ಟು 54 ಹುದ್ದೆಗಳಿಗೆ ಅರ್ಜಿಯನ್ನು ಹೊರಡಿಸಲಾಗಿದ್ದು ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ.

ESIC Recruitment in kannada

ESIC ನೇಮಕಾತಿ |ESIC Recruitment 2026

ನೌಕರರಾಜ್ಯ ವಿಮಾ ನಿಗಮ ಸಂಸ್ಥೆಯಲ್ಲಿ ESIC ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು ಒಟ್ಟು 54 ಹುದ್ದೆಗಳಿಗೆ ನೇಮಕಾತಿ ನೆಡೆಯುತ್ತಿದ್ದು. ಪುರುಷರು ಮತ್ತು ಮಹಿಳೆಯರು ಆನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಆಯ್ಕೆ ಪ್ರಕ್ರಿಯೆ ಅರ್ಜಿಸಲ್ಲಿಸುವ ಹಂತಗಳು ವಿದ್ಯಾರ್ಹತೆ ವಯೋಮಿತಿ ವೇತನ. ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಕೇಳಲಾ ಗಿರುವ ಮಾಹಿತಿಯನ್ನು ಭರ್ತಿ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು

ಹುದ್ದೆಗಳ ಅವಲೋಕನ:-

ಸಂಸ್ಥೆಯ ಹೆಸರುನೌಕರರಾಜ್ಯ ವಿಮಾ ನಿಗಮ
ಪೋಸ್ಟ್ ಹೆಸರುಪ್ರಾದ್ಯಾಪಕರು, ಸಹಾಯಕ ಪ್ರಾದ್ಯಾಪಕರು, ಅಸೋಸಿಯೇಟ್ ಪ್ರೊಫೆಸರ್
ಪೋಸ್ಟ್‌ಗಳ ಸಂಖ್ಯೆ54 ಹುದ್ದೆಗಳು
ಸಂಬಳತಿಂಗಳಿಗೆ 2,56,671/-ವರೆಗೆ
ಅರ್ಹತೆMBBS ಪದವಿ MD/MS/MNC ಸಂಬಂದಿತ ವಿಷಯದಲ್ಲಿ ಅನುಭವ ಹೊಂದಿರಬೇಕು
ವಯಸ್ಸಿನ ಮಿತಿ67 ವರ್ಷಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ26/12/2026

ಸಂಕ್ಷಿಪ್ತ ಮಾಹಿತಿ:-

ಈ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ MBBS ಪದವಿ MD/MS/MNC ವಿಷಯದಲ್ಲಿ ಮಾನ್ಯತೆ ಪಡೆದಿರಬೇಕು ಅನುಭವ ಮೇಲೆ ಆಧಾರಿತವಾಗಿದ್ದು ಹೆಚ್ಚು ವರ್ಷ ಭೋದನಾ ಅನುಭವ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಪುರುಷರು ಹಾಗು ಮಹಿಳಾ ಅಭ್ಯಥಿಗಳು ಈ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದಾಗಿದೆ. ಒಟ್ಟು54 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 26/12/2026 ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಆಯ್ಕೆ ಪ್ರಕ್ರಿಯೆ ಅರ್ಜಿಸಲ್ಲಿಸುವ ಹಂತಗಳು ಈ ಕೆಳಗೆ ನೋಡಬಹುದಾಗಿದೆ.

ESIC Recruitment

ಹುದ್ದೆಗಳ ವಿವರ:-ESIC Recruitment

ESIC ನೌಕರರಾಜ್ಯ ವಿಮಾ ನಿಗಮ ನೇಮಕಾತಿ ಪ್ರಾದ್ಯಾಪಕರು ಸಹಾಯಕ ಪ್ರಾದ್ಯಾಪಕರು ಮತ್ತು ಇತರೆ ಹುದ್ದೆಗಳ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು ಒಟ್ಟು 54 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈ ನೇಮಕಾತಿಯಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

  • ಪ್ರಾದ್ಯಾಪಕರು
  • ಸಹಾಯಕ ಪ್ರಾದ್ಯಾಪಕರು
  • ಅಸೋಸಿಯೇಟ್ ಪ್ರೊಫೆಸರ್
  • ಒಟ್ಟು ಹುದ್ದೆಗಳು:-54

ವಿದ್ಯಾರ್ಹತೆ :-

  • ಅಭ್ಯರ್ಥಿಗಳು MBBS ಪದವಿ
  • ಡಿಪ್ಲೊಮೊ ಸ್ನಾತಕೋತ್ತರ ಪದವಿ
  • MD/MS/MNC ಸಂಬಂದಿತ ವಿಷಯದಲ್ಲಿ ಅನುಭವ ಹೊಂದಿರಬೇಕು

ವಯೋಮಿತಿ :-

ಗರಿಷ್ಠ ವಯಸ್ಸು: 67 ವರ್ಷಗಳು

ವಯೋಮಿತಿ ಸಡಿಲಿಕೆ :-

ಹುದ್ದೆಗಳ ಆಧಾರದ ಮೇಲೆ ವಯೋಮಿತಿ ಸಡಲಿಕೆ ಮಾಡಲಾಗಿದೆ

ವೇತನ ಶ್ರೇಣಿ :-

  • ESIC ನೌಕರರಾಜ್ಯ ವಿಮಾ ನಿಗಮ ವೇತನ ನೋಡೋದಾದ್ರೆ ತಿಂಗಳಿಗೆ 2,56,671/-ವರೆಗೆ

ಅರ್ಜಿ ಶುಲ್ಕ :-

ನೌಕರರಾಜ್ಯ ವಿಮಾ ನಿಗಮ ಸಂಸೆಯಲ್ಲಿ ಅರ್ಜಿಶುಲ್ಕ ನೋಡೋದಾದ್ರೆ

  • ಯಾವುದೇ ರೀತಿಯ ಅರ್ಜಿಶುಲ್ಕವಿಲ್ಲ

ಅಗತ್ಯ ದಾಖಲೆಗಳು:-

  • ಪಾಸ್ ಪೋರ್ಟ್ ಸೈಜ್ ಫೋಟೋ
  • ಸಹಿ ಸ್ಕ್ಯಾನ್ ಕಾಪಿ
  • ವಯಸ್ಸಿನ ಪ್ರಮಾಣ ಪತ್ರ
  • ವಿದ್ಯಾರ್ಹತೆಯ ಪ್ರಮಾಣ ಪತ್ರಗಳು
  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಓಟರ್ ಐಡಿ
  • ಪಾನ್ ಕಾರ್ಡ್

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ :-ESIC Recruitment

ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ-26/12/2026

ಆಯ್ಕೆ ಪ್ರಕ್ರಿಯೆ (ಆಯ್ಕೆ ಪ್ರಕ್ರಿಯೆ) :-

  • ದಾಖಲೆ ಪರಿಶೀಲನೆ
  • ವಾಕ್-ಇನ್ ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ :-

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:https://esic.gov.in/
  • ಅರ್ಜಿಯ ಪ್ರಾರಂಭ ದಿನಾಂಕ26/12/2026
  • ನೇರ ಸಂದರ್ಶನ
  • ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನೋಂದಾಯಿಸಿ
  • ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ)
  • ಅರ್ಜಿಯನ್ನು ಸಲ್ಲಿಸಿ ಮತ್ತು ಮುದ್ರಣವನ್ನು ತೆಗೆದುಕೊಳ್ಳಿ

ಪ್ರಮುಖ ಲಿಂಕುಗಳು :-

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ

ತೀರ್ಮಾನ:- ESIC Recruitment

ESIC ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು ಒಟ್ಟು 54 ಹುದ್ದೆಗಳಿಗೆ ನೇಮಕಾತಿ ನೆಡೆಯುತ್ತಿದ್ದು. ಪುರುಷರು ಮತ್ತು ಮಹಿಳೆಯರು ಆನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.. ಈ ಹುದ್ದೆಗಳಿಗೆ ಅರ್ಜಿಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಈ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಭೋದನಾ ಕೌಶಲ್ಯದ ಮೇಲೆ ಆಧಾರಿತವಾಗಿದ್ದು ಪದವಿ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.ಪ್ರಾದ್ಯಾಪಕರು ಸಹಾಯಕ ಪ್ರಾದ್ಯಾಪಕರು ಮತ್ತು ಇತರೆ ಹುದ್ದೆಗಳ ಅರ್ಜಿಯನ್ನು ಸಲ್ಲಿಸಿ

ಇತರೆ ಲಿಂಕುಗಳು :-

BSF ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಲ್ಲಿ ನೇಮಕಾತಿ 2026

ಪದೇ ಪದೇ ಕೆಳಗುವ ಪ್ರಶ್ನೋತ್ತರಗಳು :-

ಈ ನೇಮಕಾತಿಯನ್ನು Employees’ State Insurance Corporation (ESIC) ಪ್ರಕಟಿಸಿದೆ.

ಒಟ್ಟು 54 ಹುದ್ದೆಗಳು ಲಭ್ಯವಿವೆ.

ಅಭ್ಯರ್ಥಿಗಳು MBBS ಪದವಿ ಜೊತೆಗೆ ಸಂಬಂಧಿತ ವಿಷಯದಲ್ಲಿ MD/MS/MCh ಪದವಿ ಮತ್ತು ಅನುಭವ ಹೊಂದಿರಬೇಕು.

Leave a Reply

Your email address will not be published. Required fields are marked *