ರಾಯಚೂರು ಡಿಸಿಸಿ ಬ್ಯಾಂಕ್ ನೇಮಕಾತಿ 2025 । Raichur DCC Bank Recruitment

Raichur DCC Bank Recruitment

ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

Raichur DCC Bank Recruitment

ಈ ಹುದ್ದೆಗಳಿಗೆ ಅರ್ಹತೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ವೆಬ್ಸೈಟ್ ಹಾಗೂ ಅಗತ್ಯ ದಾಖಲೆಗಳು ಈ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ಓದಿಕೊಂಡು ಅಲ್ಲಿ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ರಾಯಚೂರು ಡಿಸಿಸಿ ಬ್ಯಾಂಕ್ ನೇಮಕಾತಿ 2025 । Raichur DCC Bank Recruitment

ಹುದ್ದೆಯ ಅಧಿಸೂಚನೆ ವಿವರ

ಸಂಸ್ಥೆಯ ಹೆಸರುರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ರಾಯಚೂರು ಡಿಸಿಸಿ ಬ್ಯಾಂಕ್)
ಪೋಸ್ಟ್ ಹೆಸರುಶಾಖಾ ವ್ಯವಸ್ಥಾಪಕ, ಸಹಾಯಕ, ಸಹಾಯಕ
ಪೋಸ್ಟ್‌ಗಳ ಸಂಖ್ಯೆ70
ಸಂಬಳರೂ.37500 – 112900/-
ಅರ್ಹತೆಯಾವುದೇ ಪದವಿ, B.Sc, 10TH, BBM, M.Com, MBA/PGDM
ವಯಸ್ಸಿನ ಮಿತಿ18 ರಿಂದ 45 ವರ್ಷಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ22-12-2025
Raichur DCC Bank Recruitment

ಹುದ್ದೆಯ ವಿವರ (Job Description) :-

  • ಶಾಖಾ ವ್ಯವಸ್ಥಾಪಕ ಗ್ರೇಡ್-I 15
  • ಸಹಾಯಕ ದರ್ಜೆ-I 45
  • ಪರಿಚಾರಕ 10

ವಿದ್ಯಾರ್ಹತೆ (Educational Qualification) :-

  • ಪದವಿ, ಬಿ.ಎಸ್ಸಿ, 10 ನೇ ತರಗತಿ, ಬಿಬಿಎಂ, ಎಂ.ಕಾಂ, ಎಂಬಿಎ/ಪಿಜಿಡಿಎಂ ಪದವಿ

ವಯೋಮಿತಿ (Age limit):- (Raichur DCC Bank Recruitment)

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 45 ವರ್ಷಗಳು

ವಯೋಮಿತಿ ಸಡಿಲಿಕೆ (Age relaxation):-

ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ವೇತನ ಶ್ರೇಣಿ (Salary scale) :- (Raichur DCC Bank Recruitment)

  • ರೂ.37500 – 112900/-

ಅರ್ಜಿ ಶುಲ್ಕ (Application fee) :-

  • ಸಾಮಾನ್ಯ / OBC / EWS / 2A/2B/3A/3B: ರೂ.1,000 + GST
  • SC / ST / ವರ್ಗ-I / PwBD: ₹500 + GST

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ (Important date for applying):-

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 21-11-2025
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-12-2025

ಆಯ್ಕೆ ಪ್ರಕ್ರಿಯೆ (Selection process) :-

ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ (How to apply):-

ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸುವ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅಲ್ಲಿ ಕೇಳಲಾಗಿರುವಂತಹ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅದಕ್ಕೆ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.


ಪ್ರಮುಖ ಲಿಂಕುಗಳು (Important links):-

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: https://tascguru.com/raichur-dcc-bank/

ತೀರ್ಮಾನ (Conclusion):-

ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು 70 ಶಾಖ ವ್ಯವಸ್ಥಾಪಕ ಹಾಗೂ ಸಹಾಯಕ ಪರಿಚಯಕ ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಯಚೂರು ಡಿಸಿಸಿ ಬ್ಯಾಂಕಿನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪದೇ ಪದೇ ಕೆಳಗುವ ಪ್ರಶ್ನೋತ್ತರಗಳು :-

ಈ ನೇಮಕಾತಿಯನ್ನು Raichur and Koppal District Central Co-operative Bank ಪ್ರಕಟಿಸಿದೆ.

ಒಟ್ಟು 70 ಹುದ್ದೆಗಳು ಲಭ್ಯವಿವೆ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *