State Bank of India (SBI)ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
SBI SCO Recruitment 2025
ಅರ್ಜಿ ಸಲ್ಲಿಸಲು ಡಿಸೆಂಬರ್ 01-12-2025 ಕೊನೆಯ ದಿನಾಂಕ ಆಗಿದೆ ಇಲ್ಲಿ ವಿವಿಧ ದಾಖಲೆಗಳ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

SBI ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ನೇಮಕಾತಿ 2025 ರ ಅವಲೋಕನ
| ಕಂಪನಿಯ ಹೆಸರು | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) |
| ಪೋಸ್ಟ್ ಹೆಸರು | ವ್ಯವಸ್ಥಾಪಕ, ಉಪ ವ್ಯವಸ್ಥಾಪಕ |
| ಪೋಸ್ಟ್ಗಳ ಸಂಖ್ಯೆ | 10 |
| ಸಂಬಳ | ರೂ. 64820-105280 |
| ಅರ್ಹತೆ | ಬಿಎ, ಬಿ.ಎಸ್ಸಿ, ಬಿ.ಟೆಕ್/ಬಿಇ |
| ವಯಸ್ಸಿನ ಮಿತಿ | 25 ರಿಂದ 40 ವರ್ಷಗಳು |
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 01-12-2025 |
ಹುದ್ದೆಯ ವಿವರ (Job Description) :-
| ಹುದ್ದೆಯ ಹೆಸರು | ಹುದ್ದೆಗಳು |
| ವ್ಯವಸ್ಥಾಪಕ (ಅಪಾಯ ತಜ್ಞ – ಮಾದರಿ ಅಪಾಯ ನಿರ್ವಹಣೆ) | 05 |
| ಉಪ ವ್ಯವಸ್ಥಾಪಕ (ಅಪಾಯ ತಜ್ಞ – ಮಾದರಿ ಅಪಾಯ ನಿರ್ವಹಣೆ) | 05 |
ವಿದ್ಯಾರ್ಹತೆ (Educational Qualification) :-
ಬಿಎ, ಬಿ.ಎಸ್ಸಿ, ಬಿ.ಟೆಕ್/ಬಿಇ
ವಯೋಮಿತಿ (Age limit):- (SBI SCO Recruitment 2025)
ಕನಿಷ್ಠ ವಯಸ್ಸಿನ ಮಿತಿ: 28 – 40 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 25 – 35 ವರ್ಷಗಳು
ವಯೋಮಿತಿ ಸಡಿಲಿಕೆ (Age relaxation):-
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ವೇತನ ಶ್ರೇಣಿ (Salary scale) :- (SBI SCO Recruitment 2025)
- ವ್ಯವಸ್ಥಾಪಕ (ಅಪಾಯ ತಜ್ಞ – ಮಾದರಿ ಅಪಾಯ ನಿರ್ವಹಣೆ): ಮೂಲ: 85920-2680/5-99320-2980/2-105280
- ಉಪ ವ್ಯವಸ್ಥಾಪಕ (ಅಪಾಯ ತಜ್ಞ – ಮಾದರಿ ಅಪಾಯ ನಿರ್ವಹಣೆ): ಮೂಲ: 64820-2340/1-67160-2680/10-93960
ಅರ್ಜಿ ಶುಲ್ಕ (Application fee) :- (SBI SCO Recruitment 2025)
- ಸಾಮಾನ್ಯ/ ಇಡಬ್ಲ್ಯೂಎಸ್/ ಒಬಿಸಿ ಅಭ್ಯರ್ಥಿಗಳಿಗೆ: ರೂ. 750/-
- SC/ ST/ PwBD ಅಭ್ಯರ್ಥಿಗಳಿಗೆ: ಇಲ್ಲ
- ಪಾವತಿ ಮೋಡ್: ಆನ್ಲೈನ್
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ (Important date for applying):-
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 11-11-2025
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-12-2025
ಆಯ್ಕೆ ಪ್ರಕ್ರಿಯೆ (ಆಯ್ಕೆ ಪ್ರಕ್ರಿಯೆ) :-
ಶಾರ್ಟ್ ಲಿಸ್ಟ್ ಸಂರಕ್ಷಣ ಮತ್ತು ಮೆರಿಟ್ ಪಟ್ಟಿಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ
ಅರ್ಜಿ ಸಲ್ಲಿಸುವ ವಿಧಾನ (ಅರ್ಜಿ ಸಲ್ಲಿಸುವ ವಿಧಾನ):-
ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಅರ್ಜಿ ಸಲ್ಲಿಸುವ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅಲ್ಲಿ ಕೇಳಲಾಗಿರುವಂತಹ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅದಕ್ಕೆ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನೆ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಪ್ರಮುಖ ಲಿಂಕುಗಳು (Important links):-
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ
ತೀರ್ಮಾನ (Conclusion):-
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹಾಗೆ ಕೊಟ್ಟಿರುವ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ
ಪದೇ ಪದೇ ಕೇಳಲಾದ ಪ್ರಶ್ನೋತ್ತರಗಳು :
ಒಟ್ಟು 10 ಹುದ್ದೆಗಳು (Manager – 5, Deputy Manager – 5).
01-12-2025.
ಶಾರ್ಟ್ ಲಿಸ್ಟ್ ಮತ್ತು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

